emergent evolution
ನಾಮವಾಚಕ

(ಜೀವವಿಜ್ಞಾನ, ತತ್ತ್ವಶಾಸ್ತ್ರ) ಆವಿರ್ಭಾವ ವಿಕಾಸವಾದ; (ದಾರ್ಶನಿಕ ಲಾಯ್ಡ್‍ಮಾರ್ಗನ್‍ ಪ್ರಕಾರ) ವಿಕಾಸದ ಹಾದಿಯಲ್ಲಿ ಕೆಲವು ನಿರ್ದಿಷ್ಟ ಹಂತಗಳಲ್ಲಿ ಸಂಪೂರ್ಣವಾಗಿ ಹೊಸ ಅನಿರೀಕ್ಷಿತ ಗುಣಲಕ್ಷಣಗಳು (ಉದಾಹರಣೆಗೆ ಬಹುಜೀವಕೋಶದ ಜೀವಿಗಳು, ನರಮಂಡಲಗಳು, ಮಾನಸಿಕ ಕ್ರಿಯೆಗಳು, ಮೊದಲಾದವು) ಉದ್ಭವಿಸುವುದು.